ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

Annual ceremony of our dear mother, Smt. Sunandamma is scheduled on the following days :

* 12th April (Mon) 12 noon, 'Vaikuntha samaradhane', at Subrahmanya mutt, 2nd Floor, 1/1 Mallikarjuna swamy Temple Road, Basavanagudi, Bengaluru-560004

(Lift facility is available)
Request your presence with your family.

Thanks, 
* Ranganath Yogeesh
* Chandrashekhar,

M : 9480709902/9080709903/9900523256


ವರ್ಷಾಂತ್ಯ ವಿಧಿ :
ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) "ವೈಕುಂಠ ಸಮಾರಾಧನೆ" ಬೆಂಗಳೂರಿನ  ಬಸವನಗುಡಿಯಲ್ಲಿರುವ  ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ  ಜರುಗಿತು. 




 

Expired on :೨೪th March, 2020
Details of rituals performed :

'Dharmodaka' 

2nd April, 2020 at 10-20 A.M followed by Lunch.

Masika

5th April, 2020,  at 12 PM followed by Lunch.

Parnika vaidika, 

Samudaya sabha
12/4, 1st Cross, Annayya garden, Jaragana halli near, Prasanna Gangadhareshwara temple, Annayyappa Extn. off Kanakapura Road,
Bengaluru-5600078

'Vaikuntha samaradhane',

6th April Mon, at,

Ranganatha yogish , # 35/34, Main 2nd Cross,  Vaishya bank Colony, JPNagar, 1st Phase,

Bengaluru-78

ಓಂ ಶಾಂತಿ ಶಾಂತಿ ಶಾಂತಿ 

ಶ್ರೀ. ಎಚ್. ಆರ್. ಶೇಷಗಿರಿರಾಯರು ಹಾಗೂ ಸೌ ಸುನಂದಮ್ಮ ದಂಪತಿಗಳ ಪರಿವಾರ. (ಮನೆಯ ಹಳೆಯ ಫೋಟೋ ಆಲ್ಬಮ್ ನಿಂದ)


Comments

Popular posts from this blog

ಅಮೇರಿಕ ಸಂಯುಕ್ತ ಸಂಸ್ಥಾನದ 'ಬಾಸ್ಟನ್ ನಗರದ ಮಂದಾರ ಕನ್ನಡ ಸಾಹಿತ್ಯ ಕೂಟ' ಏರ್ಪಡಿಸಿದ ವಸಂತೋತ್ಸವ ಕಾರ್ಯಕ್ರಮದಲ್ಲಿ "ಕರ್ನಾಟಕ ಭಾಗವತದ ,ಮೊದಲ ಸಂಪುಟದ ಇ-ಆವರ್ತಿಯನ್ನು " ಬಿಡುಗಡೆ ಮಾಡಲಾಯಿತು !

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !