ಶ್ರೀ. ಶ್ಯಾಮ್ ಮತ್ತು ಸೌ. ಲಕ್ಷ್ಮೀ ಶ್ಯಾಮ್ ಅವರ ಎರಡನೆಯ ಮಗುವಿನ ನಾಮಕರಣವನ್ನು ಅವರ ಗೃಹದಲ್ಲೇ ನೆರವೇರಿಸ ಲಾಯಿತು.


ಶ್ರೀ. ಶ್ಯಾಮ್, ಮತ್ತು ಚಿ ಸೌ. ಲಕ್ಷ್ಮಿ ಶ್ಯಾ,ಮ್ ರವರ ಎರೆಡನೇಯ ಗಂಡು ಮಗುವಿನ ನಾಮಕರಣ ವಿಧಿಯನ್ನು ಅವರ ಗೃಹದಲ್ಲೇ ನೆರವೇರಿಸಲಾಯಿತು. 
ಸುಮಾರು ೨ ತಿಂಗಳಿನಿಂದ ಕರೋನ ರೋಗ ಪೀಡಿತ ಕಾರಣಕ್ಕಾಗಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಯಿತು. 
ಕೇವಲ ಕೆಲವೇ ಪ್ರಮುಖ ಅತಿಥಿಗಳನ್ನು ಸ್ವಾಗತಿಸಬೇಕಾಗಿ ಬಂತು. ಶ್ರೀ. ಶ್ಯಾಮ್ ತಂದೆತಾಯಿಗಳು ಭಾಗವಹಿಸಿದ್ದರು. ನಾವುಗಳು ಹೋಗಲು ಸಾಧ್ಯಗದೆ  ಹೋಯಿತು 
ಈಗ ಎರಡನೇ ಮಗುವಿನ ಹೆಸರು : ಚಿ. ಜಿಷ್ಣು ಎಂದು ಇಡಲಾಗಿದೆ. ಹಿರಿಯ ಮಗುವಿನ ಹೆಸರು : ಶುಭಾಂಗ, ಎಂದು. 

                       ಪೂರ್ತಿಯಾಗಿ ನಾಮಕಣದ  ವಿಧಿಯನ್ನು 'ಆನ್ ಲೈನ್' ನಲ್ಲಿ ನೋಡಿ ಆನಂದಿಸಿದೆವು.


ಶ್ರೀ. ಶ್ಯಾಮ್ ಮತ್ತು ಸೌ. ಲಕ್ಷ್ಮೀ ಶ್ಯಾಮ್ ಅವರ ಎರಡನೆಯ ಮಗುವಿನ ನಾಮಕರಣವನ್ನು ಅವರ ಗೃಹದಲ್ಲೇ ನೆರವೇರಿಸ ಲಾಯಿತು.
ಓಂ ಶುಭಂ ಭವತು ......






Comments

Popular posts from this blog

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !