Posts

Showing posts from December, 2007

ಹಿಮಾಲಯೇಶ್ವರ ದೇವಾಲಯ, ಘಾಟ್ಕೊಪರ್, ಪಶ್ಚಿಮ, ಮುಂಬೈ-೮೪

Image
ಹಿಮಾಲಯೇಶ್ವರ ದೇವಸ್ಥಾನ, ದಲ್ಲಿ ಅರ್ಚಕರು, ಕುಳಿತಿದ್ದಾರೆ.

ಚಂದ್ರಣ್ಣ, ವಾರ್ಷಿಕ ಕೂಟದಲ್ಲಿ ಸಭಿಕರನ್ನುದ್ದೇಷಿಸಿ ಮಾತನಾಡುತ್ತಿರುವುದು.

Image
" ಮಿಸ್ಸೌರಿಯ ಶಾಂತಿಮಂದಿರ ", ಭಾರತದ ಸರ್ವಧರ್ಮಸಮನ್ವಯದ ಸಂಕೇತದ ಪ್ರತೀಕವಾಗಿ , ತನ್ನ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ, ಮತ್ತು ಅರ್ಥಪೂರ್ಣವಾಗಿ, ಹಮ್ಮಿಕೊಂಡಿದೆ. ಅಮೆರಿಕದ ಮಿಸ್ಸೌರಿ ರಾಜ್ಯದ, ಕೊಲಂಬಿಯದಲ್ಲಿರುವ " ಶಾಂತಿಮಂದಿರ, " ದ ವಾರ್ಷಿಕ ಹಬ್ಬದ ಸಂದರ್ಭದಲ್ಲಿ , ಡಾ. ಚಂದ್ರಶೇಖರ್ ರವರು, ಅಲ್ಲಿ ನೆರೆದ ಆಹ್ವಾನಿತರನ್ನು ಉದ್ದೇಶಿಸಿ ಮಾತಾಡುತ್ತಿದ್ದಾರೆ. ಡಾ. ಎಚ್. ಆರ್. ಚಂದ್ರಶೇಖರ್, ಶಾಂತಿಮಂದಿರದ ಆಹ್ವಾನಿತ ಅತಿಥಿಗಳೊಂದಿಗೆ.......

ಸಂಕಟವಿಮೋಚನ ಹನುಮಾನ್ ಮಂದಿರ, ಘಾಟ್ಕೊಪರ್ [ಪ]

Image
ಸಂಕಟವಿಮೋಚನ ಹನುಮಾನ್ ಮಂದಿರ, ಘಾಟ್ಕೊಪರ್ [ಪ]

ಹೊಸಗಣಪತಿ ದೇವಸ್ಥಾನ, ಅಸಲ್ಫಾ, ಘಾಟ್ಕೊಪರ್ [ ಪ], ಮುಂಬೈ-೮೪

Image
ಮುಂಬೈ ನ ಅಸಾಲ್ಫದ ಹೊಸ ಗಣಪತಿದೇವಾಲಯ. ಇದು ಘಾಟ್ಕೊಪರ್ (ಪ) ದ ಹಿಮಾಲಯ ಕೊ. ಆ. ಹೌ. ಸೊ ಯಲ್ಲಿದೆ.

ಮೈಸೂರ್ ಅಸೋಸಿಯೇಷನ್ ಮುಂಬೈ, ನಲ್ಲಿ ಅದರ ದ್ವಾರದ ಹತ್ತಿರದಲ್ಲೇ ಪ್ರತಿಷ್ಠಾಪಿಸಿರುವ ಭವ್ಯ ಮೂರ್ತಿ !

Image
ಬಲಮುರಿ ಗಣಪತಿ, ಸುಂದರವಾಗಿದೆ. ಮುಂಬೈ ನ ಸಿದ್ಧಿವಿನಾಯಕನ ದೇವಸ್ಥಾನ, ವರ್ಲಿಯಲ್ಲೂ ಬಲಮುರಿ ಮೂರ್ತಿಯಿದೆ. ಸದ್ದು ಗದ್ದಲವಿಲ್ಲದ ಶಾಂತವಾತಾವರಣದಲ್ಲಿ ಮೂಡುವ ಆನಂದ ಮತ್ತು ಅನುಭವಿಸುವ ಧನ್ಯತೆ-ಅನನ್ಯ. ನೀವೂ ಬನ್ನಿ, ಈ ತಾಣಕ್ಕೆ !

ವೇಣುಗೋಪಾಲದೇವರ ದೇವಸ್ಥಾನ, ಹೊಳಲ್ಕೆರೆ

ಕಾರ್ತೀಕಮಾಸದ ಬೆಳಗಿನ ಜಾವದ ಪೂಜೆಯನ್ನು ನಾನು ಯಾವಾಗಲೂ ಜ್ಞಾಪಿಸಿಕೊಳ್ಳುತ್ತೇನೆ. ಹೊಳಲ್ಕೆರೆಯಲ್ಲಿರುವ ವೇಣುಗೋಪಾಲದೇವರ ಗುಡಿಯಲ್ಲಿ, ಕಾರ್ತೀಕಮಾಸದಲ್ಲಿ ಭರ್ಜರಿ ಪೂಜೆ ನಡೆಯುತ್ತಿತ್ತು. ಇದು ನನ್ನ ಬಾಲ್ಯದ ದಿನಗಳ ಸುದ್ದಿ. ಗುಡಿ ಗೋಪಾಲಜ್ಜನವರು ನಿಷ್ಠೆಯಿಂದ ಪೂಜೆ ಪುನಸ್ಕಾರಗಳನ್ನು, ತಪ್ಪದೆ ಮಾಡುತ್ತಿದ್ದರು. ಮಂತ್ರಪುಷ್ಪ, ನಂತರ, ಆ ದಿನದ ಸೇವಾಕರ್ತರು, ಒಂದು ದೇವರನಾಮದ ಹಾಡನ್ನು ಹೇಳಲೇ ಬೇಕು. ಪೂಜೆಯನಂತರದ ಚರುಪು, ಕಡ್ಲೆ-ಬೇಳೆ ಗುಗ್ಗುರಿ, ಇಂದಿಗೂ ನನ್ನ ಮನಸ್ಸಿನಲ್ಲಿ ಅದರ ರುಚಿ ಸ್ವಲ್ಪವೂ ಮಾಸಿಲ್ಲ.