ಮೈಸೂರ್ ಅಸೋಸಿಯೇಷನ್ ಮುಂಬೈ, ನಲ್ಲಿ ಅದರ ದ್ವಾರದ ಹತ್ತಿರದಲ್ಲೇ ಪ್ರತಿಷ್ಠಾಪಿಸಿರುವ ಭವ್ಯ ಮೂರ್ತಿ !
ಬಲಮುರಿ ಗಣಪತಿ, ಸುಂದರವಾಗಿದೆ. ಮುಂಬೈ ನ ಸಿದ್ಧಿವಿನಾಯಕನ ದೇವಸ್ಥಾನ, ವರ್ಲಿಯಲ್ಲೂ ಬಲಮುರಿ ಮೂರ್ತಿಯಿದೆ. ಸದ್ದು ಗದ್ದಲವಿಲ್ಲದ ಶಾಂತವಾತಾವರಣದಲ್ಲಿ ಮೂಡುವ ಆನಂದ ಮತ್ತು ಅನುಭವಿಸುವ ಧನ್ಯತೆ-ಅನನ್ಯ. ನೀವೂ ಬನ್ನಿ, ಈ ತಾಣಕ್ಕೆ !
Comments