ಚಂದ್ರಣ್ಣ, ವಾರ್ಷಿಕ ಕೂಟದಲ್ಲಿ ಸಭಿಕರನ್ನುದ್ದೇಷಿಸಿ ಮಾತನಾಡುತ್ತಿರುವುದು.
" ಮಿಸ್ಸೌರಿಯ ಶಾಂತಿಮಂದಿರ ", ಭಾರತದ ಸರ್ವಧರ್ಮಸಮನ್ವಯದ ಸಂಕೇತದ ಪ್ರತೀಕವಾಗಿ
, ತನ್ನ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ, ಮತ್ತು ಅರ್ಥಪೂರ್ಣವಾಗಿ, ಹಮ್ಮಿಕೊಂಡಿದೆ.

ಅಮೆರಿಕದ ಮಿಸ್ಸೌರಿ ರಾಜ್ಯದ, ಕೊಲಂಬಿಯದಲ್ಲಿರುವ " ಶಾಂತಿಮಂದಿರ, " ದ ವಾರ್ಷಿಕ ಹಬ್ಬದ ಸಂದರ್ಭದಲ್ಲಿ , ಡಾ. ಚಂದ್ರಶೇಖರ್ ರವರು, ಅಲ್ಲಿ ನೆರೆದ ಆಹ್ವಾನಿತರನ್ನು ಉದ್ದೇಶಿಸಿ ಮಾತಾಡುತ್ತಿದ್ದಾರೆ.
ಡಾ. ಎಚ್. ಆರ್. ಚಂದ್ರಶೇಖರ್, ಶಾಂತಿಮಂದಿರದ ಆಹ್ವಾನಿತ ಅತಿಥಿಗಳೊಂದಿಗೆ.......
Comments