- Get link
- X
- Other Apps
ಅಮೇರಿಕ ಸಂಯುಕ್ತ ಸಂಸ್ಥಾನದ 'ಬಾಸ್ಟನ್ ನಗರದ ಮಂದಾರ ಕನ್ನಡ ಸಾಹಿತ್ಯ ಕೂಟ' ಏರ್ಪಡಿಸಿದ ವಸಂತೋತ್ಸವ ಕಾರ್ಯಕ್ರಮದಲ್ಲಿ "ಕರ್ನಾಟಕ ಭಾಗವತದ ,ಮೊದಲ ಸಂಪುಟದ ಇ-ಆವರ್ತಿಯನ್ನು " ಬಿಡುಗಡೆ ಮಾಡಲಾಯಿತು !
ಅಮೇರಿಕ ಸಂಯುಕ್ತ ಸಂಸ್ಥಾನದ ಬಾಸ್ಟನ್ ನಗರದ ಮಂದಾರ ಕನ್ನಡ ಸಾಹಿತ್ಯ ಕೂಟ, ವರ್ಷ ೨೦೧೭ ರ ಏಪ್ರಿಲ್, ೨೯-೩೦ ರಂದು ಏರ್ಪಡಿಸಿದ ವಸಂತೋತ್ಸವ ಕಾರ್ಯಕ್ರಮದ ಸಮಯದಲ್ಲಿ ಆಯೋಜಿಸಿದ ಕನ್ನಡ ಸಾಹಿತ್ಯ ರಂಗ ಸಮ್ಮೇಳನದಲ್ಲಿ "ಕರ್ನಾಟಕ ಭಾಗವತದ ಮೊದಲ ಸಂಪುಟದ ಇ-ಆವರ್ತಿಯನ್ನು " ಬಿಡುಗಡೆ ಮಾಡಲಾಯಿತು. ಈ ಸಮಾರಂಭವನ್ನು ಉದ್ಘಾಟಿಸಲು ಆಹ್ವಾನಿತರಾದ ಪ್ರಮುಖ ಆತಿಥಿ, ಕರ್ನಾಟಕದ ಸುಪ್ರಸಿದ್ಧ ಕವಿ, ದಾರ್ಶನಿಕ ಡಾ. ಲಕ್ಷ್ಮೀಶ ತೋಳ್ಪಾಡಿಯವರು "ಕರ್ನಾಟಕ ಭಾಗವತದ ಮೊದಲ ಸಂಪುಟದ ಇ- ಆವರ್ತಿಯನ್ನು " ಬಿಡುಗಡೆ ಮಾಡಿದರು, ಎರಡನೆಯ ಸಂಪುಟ ಸಿದ್ಧತೆಯಲ್ಲಿದೆ ! ಕರ್ಣಾಟಕ ಭಾಗವತದ ಲಿಪಿಕಾರ, ಸಂಪಾದಕ, ಡಾ. ಎಚ್. ಆರ್. ಚಂದ್ರಶೇಖರ್, ಬಾಸ್ಟನ್ ನಗರದ ಮಂದಾರ ಕನ್ನಡ ವೃಂದ ಆಯೋಜಿಸಿದ ವಸಂತೋತ್ಸವ ಕಾರ್ಯಕ್ರಮದಲ್ಲಿ ಸಭಿಕರನ್ನುದ್ಧೇಶಿಸಿ ಭಾಷಣ ಮಾಡುತ್ತಿರುವುದು. 'ಬಾಸ್ಟನ್ ನಗರದ ಮಂದಾರ ನ್ಯೂ ಇಂಗ್ಲೆಂಡ್ ಕನ್ನಡ ಸಂಘದಲ್ಲಿ' ಶ್ರೀ. ಲಕ್ಷ್ಮೀಶ ತೋಳ್ಪಾಡಿಯವರು ಐ- ಪ್ಯಾಡ್ ನಲ...
Comments