ಎಲ್ಲಾರ್ಗೂ ಹ್ಯಾಪಿ ಕ್ರಿಸ್ಮಸ್, ಮತ್ತು ಹ್ಯಾಪಿ ನ್ಯೂಯಿರ್ ಡೇ..!

ಅಮ್ಮ, ಅಪ್ಪ, ನಿಮ್ಮಿಬ್ಬರೂ ಮತ್ತೆ ಅಜ್ಜ, ಅಜ್ಜಿ ಎಲ್ಲಾರ್ಗೂ ಹ್ಯಾಪಿ ಹ್ಯಾಪಿ ಕ್ರಿಸ್ಮಸ್ ಮತ್ತೆ, ಹ್ಯಾಪಿ ನ್ಯೂಯಿರ್ ಡೇ ಶುಭಾಶಯಗಳು.. ಸರೀನಾ.. ನನ್ನ, ಕನ್ನಡ ಸರಿ ಇದೆಯ ?
ಈ ಗಿಫ್ಟ್ ಅಂದ್ರೂ ಇಷ್ಟ.....
ಕ್ರಿಸ್ಮಸ್ ಅಂದ್ರೆ, ನನ್ಗೆ ಎಷ್ಟ್ ಇಷ್ಟ ಗೊತ್ತಾ ?

ಈ ನಮ್ಮಮ್ಮ, ಮತ್ತೆ ನಮ್ಮಪ್ಪ, ಇವೄ ತುಂಬಾ ತುಂಬಾ ಇಷ್ಟ...







Comments

Popular posts from this blog

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !