NASA ಕ್ಕೆ ಕೊಟ್ಟ ಭೇಟಿ, ನಿಜಕ್ಕೂ ಅವಿಸ್ಮರಣೀಯವಾದದ್ದು !
ಓಹ್ ! ವಿಜ್ಞಾನದ ವಿದ್ಯಾರ್ಥಿಯಾದ ನನಗೆ, ಇದಕ್ಕಿಂತ ಹೆಚ್ಚಿನ ಆಸಕ್ತಿಯ ತಾಣವ್ಯಾವುದು ? ನನಗಾದ ಆನಂದಕ್ಕೆ ಎಲ್ಲೆಯಿಲ್ಲ !
ಪುಟಾಣಿ ಗೌರಿಗೆ, ಬಾಲಸಹಜವಾದ ಆಸಕ್ತಿ. ಚೆಂಡಿನಂತೆ ಕಾಣುವ, ಗ್ರಹಮಂಡಲದ ಮಾಡೆಲ್, ಅವಳಿಗೆ ಇಷ್ಟ !
ಪುಟಾಣಿ ಗೌರಿಗೆ, ಬಾಲಸಹಜವಾದ ಆಸಕ್ತಿ. ಚೆಂಡಿನಂತೆ ಕಾಣುವ, ಗ್ರಹಮಂಡಲದ ಮಾಡೆಲ್, ಅವಳಿಗೆ ಇಷ್ಟ !
Comments