ನಮ್ಮಪ್ಪಾ ಅವರ, ಜೀವನದ ಮೈಲಿಗಲ್ಲುಗಳು :
* ಡಿಸೆಂಬರ್, ೧೯೧೨, ವಿದ್ಯಾಭ್ಯಾಸ ಕೊನೆಗೊಂಡಿತು. ಬಹುಶಃ ಅವರು ಮೆಟ್ರಿಕ್ ವರೆಗೆ ಹೋಗಲು ಸಾಧ್ಯವಾಗಲಿಲ್ಲ.
* ಮಾರ್ಚ್, ೧, ೧೯೧೩, ’ರ್ಯಾಲಿ ಕಂಪೆನಿ ’ ಯಲ್ಲಿ ಕ್ಲಾರ್ಕ್ ಆಗಿ ಸೇರಿದರು. ವೇತನ ೧೫ ರೂ/ಮಾಹೆಯಾನ
* ಫೆಬ್ರವರಿ, ೧೯೧೭ ಮದುವೆ. (ಇದು ಅವರ ಮೊದಲ ವಿವಾಹ)
* ಜುಲೈ ೧, ೧೯೧೭ ’ರ್ಯಾಲಿ ಕಂಪೆನಿ ’ ಯನ್ನು ತಾವೇ ಬಿಟ್ಟರು. ದಾವಣಗೆರೆ ಟ್ರೇಡಿಂಗ್ ಕಂ. ಗೆ ಸೇರಿದರು. ರೂ. ೧೮ ರಿಂದ ರೂ. ೪೦/ ರವರೆಗೆ, ಅವರು ಅಲ್ಲಿ ಕೆಲಸಮಾಡಿದರು.
* ಮಾರ್ಚ್, ೧೯೧೭ ಜ್ವರದಿಂದ, ಮೊದಲ ಪತ್ನಿಯ ಮರಣ.
* ಮಾರ್ಚ್, ೭, ೧೯೨೦ ಬೆಂಗಳೂರಿನಲ್ಲಿ ರಾಧಮ್ಮನವರ ಜೊತೆ, ಎರಡನೆಯ ಮದುವೆ. ಹೊಸ ಸಂಬಂಧ.
* ಜುಲೈ, ೧೫, ೧೯೨೦, ದಾವಣಗೆರೆ ಟ್ರೇಡಿಂಗ್ ಕಂ. ಮುಚ್ಚಿತು. ದಿವಾಳಿಯಾಯಿತು. ಅಲ್ಲಿನ ಯಾರೂ ಅವರನ್ನು ಮನೆಗೆ ಕಳಿಸಲು ಇಷ್ಟಪಡಲಿಲ್ಲ. ಎರಡನೆಯ ಮದುವೆಗಾಗಿ, ದಾವಣಗೆರೆ, ಕಂಪೆನಿ, ಇವರಿಗೆ, ೩೦೦ ರೂ ಸಾಲಕೊಟ್ಟಿದ್ದರು. ಆದರೆ, ಅವರು ಹಣವಾಪಸ್ ತೆಗೆದುಕೊಳ್ಳದೆ, ಅದನ್ನು ’ನಾವು ನಿಮಗೆ ಕೊಟ್ಟಿರುವ ಉಡುಗೊರೆಯೆಂದು ಭಾವಿಸಿ’ ಎಂದು ವಿನಂತಿಸಿಕೊಂಡರು.
* ಅಕ್ಟೋಬರ್, ೧೧, ೧೯೨೦, ಪಟೇಲ್ ಕಾಟನ್ ಕಂ. ಯಲ್ಲಿ ಸಬ್ ಏಜೆಂಟ್ ಆಗಿ, ೭೦ ರೂ ವೇತನಕ್ಕೆ, ಸೇರಿದರು.
* ಜುಲೈ, ೧೮, ೧೯೨೧, ದಾವಣಗೆರೆಯಲ್ಲಿ, ನಮ್ಮಅಜ್ಜಿಯವರ ನಿಧನ.
* ಮಾರ್ಚ್, ೩೦ ೧೯೨೨ ನಮ್ಮಮ್ಮ, ಮೈನೆರೆದರು.
* ಜೂನ್ ೧೬, ೧೯೨೨, ನವ ವಧೂವರರಿಗೆ, ನಿಷೇಕ-ಪ್ರಸ್ತದ ಕಾರ್ಯಕ್ರಮ.
* ಏಪ್ರಿಲ್, ೧, ೧೯೨೪ ’ಗೋಂದಾವಳಿ ಕ್ಷೇತ್ರ ’ ಕ್ಕೆ ಹೋಗಿ ಮಂತ್ರ ಸ್ವೀಕರಿಸಿದರು.
* ಮೇ, ೭, ೧೯೨೪, ಗಂಡುಮಗುವಿನ ಜನನ, (೭ ನೇ ತಿಂಗಳಿನಲ್ಲಿ) ಬೆಂಗಳೂರಿನಲ್ಲಿ,
* ಮೇ, ೨೦, ೧೯೨೪, ಮಗುವಿನ ಮರಣ.
* ನವೆಂಬರ್, ೭, ೧೯೨೪, ’ಮೆ. ಸ್ಟ್ರಾಸ್ ಅಂಡ್ ಕಂ. ದಾವಣಗೆರೆ ’, ಯಲ್ಲಿ, ೮೫ ರೂ/ ವೇತನಕ್ಕೆ ಸೇರಿಕೊಂಡರು-ಇನ್ವಾಯ್ಸ್ ಪ್ರಾಫಿಟ್, ೧೦,೦೦೦ ರೂ. ಫರ್ಮ್ ಗೆ ಬಂತು. ೩೦೦೦ ಟನ್ ಕಡಲೆಕಾಯಿ,ಮಾರಾಟದಲ್ಲಿ, ಅವರಿಗೆ, ಬಡ್ತಿಕೊಟ್ಟು, ಖಾಯಂಆಗಿ ಗ್ವಾಲಿಯರ್ ಗೆ ಹೋಗಲು, ಆಹ್ವಾನ ಬಂತು. ಮನೆಯ ಕೆಲಸಕಾರ್ಯಗಳ ಒತ್ತಡದಿಂದ ಹೋಗದೆ, ಲೆಕ್ಕ ಚುಕ್ತಾಮಾಡಿದರು.
* ಸೆಪ್ಟೆಂಬರ್-೧೯೨೫-ಜನವರಿ, ೧೯೨೬-’ತೇರಾಕೋಟಿಯಗ್ನ ’ ದಲ್ಲಿ ಭಾಗವಹಿಸಲು, ಗೋಂದಾವಳಿಗೆ ಹೋಗಿ ಯಗ್ನ ಮುಗಿಯುವವರೆಗೆ ಇದ್ದರು.
* ೨೭, ೧೯೨೫ ಬೆಂಗಳೂರಿನಲ್ಲಿದ್ದಾಗ, ಗಂಡುಮಗುವಿನ, ಜನನ.
* ಜನವರಿ, ೧೮, ೧೯೨೮, ವೋಲ್ಕಾರ್ಟ್ ಬ್ರದರ್ಸ್, ನಲ್ಲಿ ಕೆಲಸಕ್ಕೆಸೇರಿದರು, ರೂ.೭೫/-ಮಾಹೆಯಾನ
* ಜುಲೈ, ೮, ೧೯೨೬, ಜನರಲ್, ಪ್ರಾವಿಡೆಂಟ್ ಫಂಡ್ ಕಂಟ್ರೋಲ್ ನಂ. ೧೮೫೩. ಪ್ರಥಮ ಪ್ರಾವಿಡೆಂಟ್ ಫಂಡ್.
* ಅಕ್ಟೋಬರ್, ೯, ೧೯೨೬-ಬಳ್ಳಾರಿಯಲ್ಲಿ, ಎರಡನೆಯ ಮಗನ ಮರಣ.
* ಜನವರಿ, ೧, ೧೯೨೮-೫/ ಇಂಕ್ರಿಮೆಂಟ್ ದೊರೆಯಿತು. ೭೫ ರಿಂದ ೮೦/-ರೂ/ಮಾಹೆಯಾನ ವೇತನ.
* ೮ ಜನವರಿ, ೧೬, ೧೯೨೯, ’ವಾಯಲ್ಪಾಡಿನಲ್ಲಿ ” ೩ ನೇ ಮಗನ ಜನನ.
* ಫೆಬ್ರವರಿ, ೧೯೩೦-ವೋಲ್ಕಾರ್ಟ್ ಕಂಪೆನಿಗೆ, ಸ್ವ ಇಚ್ಛೆಯಿಂದ ರಾಜೀನಾಮೆಕೊಟ್ಟರು. ೯ ತಿಂಗಳು ಕೆಲಸವಿರಲಿಲ್ಲ.
* ಮೇ, ೨೪, ೧೯೩೦-ಹೊಳಲ್ಕೆರೆಯಲ್ಲಿ ಮೂರನೆಮಗನ ಮರಣ. ಶೀತ-ಕೆಮ್ಮಿನಿಂದ.
* ಡಿಸೆಂಬರ್, ೨೪, ೧೯೩೦,-'ಸ್ಟ್ರಾಸ್ ಕಂಪೆನಿ' ಯಲ್ಲಿ, ೬೦ ರೂ ವೇತನಕ್ಕೆ ಸೇರಿಕೊಂಡರು.
* ಡಿಸೆಂಬರ್, ೨೬, ೧೯೩೧,-ವಿದುರಾಶ್ವತ್ಥದಲ್ಲಿ ನಾಗರಪ್ರತಿಷ್ಠೆ.
* ಜನವರಿ, ೧, ೧೯೩೨,-೫ ರೂ ಹೆಚ್ಚುವರಿ ಸಂಳದಿಂದ ೬೫/-ರೂ/ಮಾಹೆಯಾನ
* ಏಪ್ರಿಲ್, ೫, ೧೯೩೨,-ಅವಳಿ-ಜವಳಿ-ಗಂಡು ಮಕ್ಕಳು, ಗುಂತಕಲ್ಲಿನಲ್ಲಿ. ನಮ್ಮ ನಾಗರಾಜಣ್ಣನ ಜೊತೆಯ ಹುಡುಗನ ಜೊತೆ.
* ಮೇ ೨೭, ೧೯೩೨,೪ ನೇ ಮಗು, ಫಿಟ್ಸ್ ನಿಂದ ಸಾವು.
* ಜನವರಿ, ೩೦, ೧೯೩೫, 'ಸ್ಟ್ರಾಸ್ ಕಂ' ಮುಚ್ಚಿದರು.
* ಅಕ್ಟೋಬರ್, ೧೬, ೧೯೩೫, ಬೆಂಗಳೂರಿನಲ್ಲಿ ಗಂಡುಮಗುವಿನ ಜನನ. ನಿಮ್ಮಪ್ಪನವರ ಜನನ.
* ಮೇ, ೨೫, ೧೯೩೮ ೩ ನೆ ತಿಂಗಳಲ್ಲಿ, ಅಮ್ಮನಿಗೆ, ಅಬಾರ್ಶನ್ ಆಗಿ, ನಿತ್ರಾಣ.
* ಮೇ, ೧೯೩೯, ರಲ್ಲಿ, ಅಮ್ಮನಿಗೆ ಅಬಾರ್ಶನ್ ಆಗಿ, ನಿತ್ರಾಣ.
* ಜನವರಿ, ೨೬, ೧೯೪೦- ಹೊಳಲ್ಕೆರೆಯಲ್ಲಿ, ನಮ್ಮಜ್ಜ, ವೆಂಕಟನಾರಾಯಣಪ್ಪನವರ ನಿಧನ. ಪ್ರಮಾದಿನಾಮ ಸಂವತ್ಸರದ, ಪುಷ್ಯ, ಬಹುಳ, ೨, ಶುಕ್ರವಾರದಂದು, ಮಧ್ಯಾನ್ಹ, ೧೨ ಗಂಟೆಗೆ.
* ೨೪, ೧, ೧೯೪೪,-ಹೊಳಲ್ಕೆರೆಯಲ್ಲಿ, ಲಕ್ಷ್ಮೀವೆಂಕಟೇಶನ ಜನನ.
* ೨೯, ೧೧, ೧೯೪೬, ಪೆನುಗೊಂಡಾ ತಾಲ್ಲೂಕಿನ, 'ಕಲ್ಪಿ' ಯಲ್ಲಿ ಚಂದ್ರಶೇಖರನ, ಜನನ.
* ೨೬, ೮, ೧೯೪೬,ಬೆಂಗಳೂರಿನಲ್ಲಿ, ರಾಧಮ್ಮನವರ ತಂದೆ, ಅಶ್ವತ್ಥನಾರಾಯಣಜ್ಜನ ಮರಣ.
* ಮಾರ್ಚ್, ೧೯೪೮,ಹೊಳಲ್ಕೆರೆಯಲ್ಲಿ, ನಾಗರಾಜನ, ಉಪನಯನ.
* ಏಪ್ರಿಲ್, ೧೭, ೧೯೫೦-ಶಿವಮೊಗ್ಗದಲ್ಲಿ, ಅಪ್ಪನ ಬಲಗಣ್ಣಿನ ಶಸ್ತ್ರಚಿಕಿತ್ಸೆ.
* ಜನವರಿ, ೧, ೧೯೫೨, ರಲ್ಲಿ, ತುಮಕೂರು ಜಿಲ್ಲೆಯ ಗುಬ್ಬಿಯ ಚಿದಂಬರಾಶ್ರಮದಲ್ಲಿ, ರಾಮಕೃಷ್ಣನ ಉಪನಯನ.
* ಏಪ್ರಿಲ್, ೧೩, ೧೯೫೨-ಬೆಂಗಳೂರಿನ ಡಾ. ಬಿ. ಕೆ. ನಾರಾಯಣರಾಯರಿಂದ ಅಪ್ಪಾಅವರ ಎಡಗಣ್ಣಿನ ಶಸ್ತ್ರಚಿಕೆತ್ಸೆ.
* ೧೯೫೯ ರಲ್ಲಿ ಹೊಳಲ್ಕೆರೆಯಲ್ಲಿ ಅಪ್ಪನ ಮರಣ.

Comments