" ಉದಯಭಾನು ಕಲಾಸಂಘ, " ದ ವಾರ್ಷಿಕ -೨೦೦೯, ಪ್ರಶಿಕ್ಷಣ ತರಗತಿಗಳು ಆರಂಭವಾಗುವ ಮೊದಲು !


ಈ ಅರ್ಥಪೂರ್ಣ ಸಮಾರಂಭದ ಅಧ್ಯಕ್ಷತೆವಹಿಸಿದ, ಮಾಜೀ ನಿವೃತ್ತ ನ್ಯಾಯಾಧೀಶ, ಶ್ರೀ.M. N. ವೆಂಕಟಾಚಲಯ್ಯನವರು, ಮತ್ತು ಬೆಂಗಳೂರು ನಗರದ ಮಾಜೀ ಮೇಯರ್ ಆಗಿ, ಕಾರ್ಯನಿರ್ವಹಿಸಿದ್ದ, ಮಾನ್ಯ, ಶ್ರೀ. ವಿ. ಎಸ್. ಕೃಷ್ಣಅಯ್ಯರ್ ರವರು, ದೀಪಪ್ರಜ್ವಲನ ಮಾಡುವ ಮೂಲಕ, ಕಲಾಸಂಘದ ಕಾರ್ಯಕಲಾಪಗಳಿಗೆ ಚಾಲನೆಯ ದಿಶೆ ನೀಡಿದರು..... ಅವರಜೊತೆಯಲ್ಲಿ ಸಂಘದ ಕಾರ್ಯದರ್ಶಿ, ಶ್ರೀ. ನರಸಿಂಹ, ಮತ್ತು ಪ್ರೊ. ಶ್ರೀ. ಎಚ್. ಆರ್. ರಾಮಕೃಷ್ಣರಾವ್, ಮತ್ತು ಸಂಘದ ಪದಾಧಿಕಾರಿಗಳು ಉಪಸ್ತಿತರಿದ್ದಾರೆ.



ಶ್ರೀ . ನರಸಿಂಹ, ಶ್ರೀ . H. R. ರಾಮಕೃಷ್ಣರಾವ್, ಜಸ್ಟಿಸ್. ಶ್ರೀ. M. N. ವೆಂಕಟಾಚಲಯ್ಯ, ಶ್ರೀ. V. S. ಕೃಷ್ಣಯ್ಯರ್, ಮತ್ತು ವಿದ್ಯಾರ್ಥಿವೃಂದ....



’ಅಂಧತ್ವದ ಅಭಿಶಾಪ’ ದಿಂದ ಮುದಡಿದ ಮನಕ್ಕೆ, ಸಾಂತ್ವನದ ಸಮಾಧಾನದ ಮಾತುಗಳು ಅದೆಷ್ಟು ಆವಶ್ಯಕ....ನಿಜಕ್ಕೂ ’ಉದಯಭಾನು ಕಲಾಸಂಘ’, ದ ಭಾರತಮಾತೆಯ ಪರಿಚಾರಕ ವರ್ಗ, ವಂದನಾರ್ಹರು..

ನಿವೃತ್ತ ನ್ಯಾಯಾಧೀಶ, ಶ್ರೀ. ಎಮ್. ಎನ್. ವೆಂಕಟಾಚಲಯ್ಯನವರು, ಒಬ್ಬ ಅಂಧ ವಿದ್ಯಾರ್ಥಿಗೆ, ಪ್ರಶಸ್ತಿ-ಪತ್ರ ನೀಡುತ್ತಿದ್ದಾರೆ. ಕಲಾಸಂಘದ ಅನೇಕ ನಿಸ್ವಾರ್ಥ ಸೇವಾಮನೋಭಾವದ ಸಾಹಿತ್ಯ ಪರಿಚಾರಕರಲ್ಲಿ, ಪ್ರೊ. ಎಚ್. ಆರ್. ರಾಮಕೃಷ್ಣರಾವ್ ಒಬ್ಬರು...



ನಿವೃತ್ತ ನ್ಯಾಯಾಧೀಶ, ಶ್ರೀ. ಎಮ್. ಎನ್. ವೆಂಕಟಾಚಲಯ್ಯನವರು, ಮತ್ತು, ಬೆಂಗಳೂರು ಮಹಾ-ನಗರಪಾಲಿಕೆಯ ಮಾಜೀ ಮೇಯರ್, ಶ್ರೀ. ವಿ. ಎಸ್. ಕೃಷ್ಣಯ್ಯರ್, ವೇದಿಕೆಯ ಮೇಲೆ ಕುಳಿತಿದ್ದಾರೆ..












Comments

Popular posts from this blog

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !