ಪ್ರಕಾಶ್, ಟೊರಂಟೊ ನಗರಕ್ಕೆ ವಾಪಸ್ ಹೋಗುವ ಮೊದಲು ಶ್ರೀ. ಶ್ರೀ. ರವಿಶಂಕರ್ ಗುರೂಜಿಯವರ ಆಶ್ರಮಕ್ಕೆ ಹೋಗಿ ಅವರ ಆಶೀರ್ವಾದ ಪಡೆದನು !
ಬೊಂಬಾಯಿಗೆ ಬರುವ ಮೊದಲು, ಸಿಕ್ಕ ಕೆಲವೇ ಗಂಟೆಗಳ ಸಮಯದಲ್ಲಿ, ಭೇಟಿಯಾದ ದೊಡ್ಡಪ್ಪಂದಿರು, ದೊಡ್ಡಮ್ಮಂದಿರು, ಅಣ್ಣ, ಮಾವ, ಅತ್ತೆ, ಲಾವಣ್ಯ, ಪಾಪಚ್ಚಿ, ಮತ್ತು, ಪ್ರಣತಿ.....
ನಾಗರಾಜ ಹಾಗೂ ಸುವರ್ಣತ್ತಿಗೆ..
ಶ್ರೀರಂಗಣ್ಣನ ಜೊತೆಗೆ..
ಚಿ. ಸೌ. ಲಾವಣ್ಯ ಮತ್ತು ಮಗು...
. ಸೌ. ಲಾವಣ್ಯಳ ಚೊಚ್ಚಲು ಮಗಳ ಜೊತೆ..
ಶಂಕರಣ್ಣಮಾವನ ಜೊತೆಯಲ್ಲಿ..
ಸೌ. ಗೀತತ್ತೆಯವರ ಜೊತೆಯಲ್ಲಿ...
’ವಿಶಾಲಾಕ್ಷಿ ಮಂದಿರ’ದ ಮುಂಭಾಗದಲ್ಲಿ, ಪ್ರಕಾಶ್
ಶ್ರೀ. ಶ್ರೀ. ರವಿಶಂಕರ್, ರವರ ಬೆಂಗಳೂರಿನ ಆಶ್ರಮದಲ್ಲಿ...
ಗುರೂಜಿಯವರ ಪೂಜ್ಯ ತಾಯಿಯವರ ಸ್ಮರಣೆಯಲ್ಲಿ ನಿರ್ಮಿಸಿದ ಭವ್ಯ ಮಂದಿರ....
ಆಶ್ರಮದ ಪರಿಸರದಲ್ಲಿ...
ಚಿ. ಪ್ರಣತಿ, ಹಾಡುತ್ತಿರುವ ದೃಷ್ಯ (ವೀಡಿಯೊ)
Comments