Posts

Showing posts from July, 2010

'Himalaya Joggers' Park,' and The Metro Train Track, in Progress....

Image
                                          Andheri Railway Station, Sky walk, built recently. .Metro Train Track Work is in progress, at Andheri,.. Metro Train Track Work is in progress, at Andheri, Then Cotton Plant... Joggers'  Park, during Monsoon... 'Himalaya  Co-Operative Housing Society's Joggers'  Park, Ghatkopar west'........ 'Joggers Park'- A close view...... "ಹರಿಹರೇಶ್ವರರ ಕನ್ನಡ ಸಾಹಿತ್ಯ ಪರಿಚಾರಿಕೆ "  ! ವಿದೇಶದಲ್ಲಿದ್ದಾಗ ಮಾತ್ರ, ಕನ್ನಡ ಭಾಷೆಯ ಬಗ್ಗೆ ಕಳಕಳಿ ವ್ಯಕ್ತಪಡಿಸಿ, ಅಲ್ಲಿಂದ ವಾಪಸ್ಸಾದಮೇಲೆ, ಅಥವಾ ಭಾರತದಲ್ಲಿದ್ದೂ ಅಭಿಮಾನ ಶೂನ್ಯರಾಗಿರುವ ನಮ್ಮಲ್ಲಿನ ಹಲವರಂತೆ, ವರ್ತಿಸದೆ, "ಹರಿ "ಯವರು, ಅಮೆರಿಕವನ್ನು ಬಿಟ್ಟು ಬಂದಮೇಲೆ, ಮೈಸೂರಿನಲ್ಲಿ ವಾಸವಾಗಿದ್ದಾಗಲೂ, " ವಿದೇಶಿ ಒಣಜಂಬ " ಕ್ಕೆ ಬಲಿಯಾಗದೆ, "ಅಪ್ಪಟ ಭಾರತೀಯನ ತರಹ,"  "ಒಬ್ಬ ಶುದ್ಧ- ಕರ್ನಾಟಕದವನ ತರಹ," ವರ್ತಿಸುತ್ತಿದ್ದರು. ಅವರ ಪತ್ನಿ, ನಾಗಲಕ್ಷ್ಮಿ ಯವರಂತೂ ಪತಿಯ ನೆರಳಿನಂತೆ ಇದ್ದು,  ಹರಿಯವರ ಕನ್ನಡದ ಒಲವಿಗೆ ನೀರೆರದು, ಉಳಿಸಿ, ಬೆಳೆಸಲು ತಮ್ಮ ಎಲ್ಲಾ ಸಹಕಾರಗಳನ್ನೂ ಕ...

"ಗುರುಪೂರ್ಣಿಮೆ" ಯ ಪವಿತ್ರದಿನದಂದು, ಹೊಳಲ್ಕೆರೆ ಗುರುತ್ರಯರಿಗೆ ನಮಿಸುವೆವು !

Image
This Article was published in 'Karnataka malla, ' Kannada Daily, published from Mumbai, Dated, 7th, August, 2010  The Paper says, To-day is  Swami Nityananda Guruji's,  Anniversary ! ಇಂದಿನ "ಗುರುಪೂರ್ಣಿಮೆ" ಯ ಪವಿತ್ರದಿನದಂದು, ನಮ್ಮ ವಂಶಜರಾದ "ಶ್ರೀ ಶಂಕರಲಿಂಗ ಭಗವಾನ್" ಮತ್ತು ಅವರ ಶಿಷ್ಯರುಗಳಾದ ,  "ಶ್ರೀ. ರಾಘವೇಂದ್ರ ಸ್ವಾಮಿಗಳು," ಮತ್ತು  "ಶ್ರೀ ಮೂರ್ತಿ" ಯವರನ್ನು ಜ್ಞಾಪಿಸಿಕೊಂಡು, ಗುರುತ್ರಯರಿಗೆ ನಮಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಇವರೆಲ್ಲಾ ಒಟ್ಟಾರೆ ಹೊಳಲ್ಕೆರೆ ಯತಿಗಳು.  ಕರ್ನಾಟಕದ ಯತಿಗಳ  ಪರಂಪರೆಯಲ್ಲಿ  ಹೆಸರಾದವರು. ಮುಂಬೈನಿಂದ ಪ್ರಕಟವಾಗುವ "ಕರ್ನಾಟಕ ಮಲ್ಲ" ವೆಂಬ "ದಿನಪತ್ರಿಕೆ" ಯಲ್ಲಿ  ಶನಿವಾರ,  ೨೪,  ಜುಲೈ, ೨೦೧೦ ರಂದು,  "ಯತಿ ಮೂರ್ತಿ"ಯವರ ಬಗ್ಗೆ ಲೇಖನ ಓದಿ, ನನಗೆ ಅತೀವ ಸಂತೋಷವಾಯಿತು. ಬಹಳ ವರ್ಷಗಳಿಂದ ಮೂರ್ತಿಗಳ ಬಗ್ಗೆ ತಿಳಿಯುವ ಕುತೂಹಲ ನನ್ನ ಮನದಲ್ಲಿ ಬೇರುಬಿಟ್ಟಿತ್ತು. ನಾನು ಮತ್ತು ನನ್ನ ತಮ್ಮ, ಚಿಕ್ಕವರಾಗಿದ್ದಾಗ,  ನಮ್ಮ ಅಮ್ಮನ ಜೊತೆಯಲ್ಲಿ "ಮಾಳೇನಹಳ್ಳಿ ರಂಗನಾಥ ಸ್ವಾಮಿ ರಥೋತ್ಸವ" ಕ್ಕೆ ಹೋದಾಗಲೆಲ್ಲಾ  "ತೇರು" ಮುಗಿದಮೇಲೆ, ನಾವು  ಕಾಲುದಾರಿಯಲ್ಲಿ ನಡೆದೇ "ನೂಲೇನೂರಿ"ಗೆ ಹೋಗಿ ಅ...

ಮರೆಯಲಾರದ ಕೆಲವು ಹಳೆಯ ಫೋಟೋಗಳು

Image
ಕೆಲವು ಚಿತ್ರಗಳನ್ನು   ನಮ್ಮ ಹೊಳಲ್ಕೆರೆಯ ಮನೆಯಿಂದ ಪಡೆದೆವು. ಮತ್ತೆ ಕೆಲವು ಬೆಂಗಳೂರಿನವು. ಮತ್ತಿತರ ಚಿತ್ರಗಳು ಚೆನ್ನಾಗಿ ಬಂದಿವೆ.  ನಾಗಣ್ಣ ಮತ್ತು ನಾಗಮಣಿ ಅತ್ತಿಗೆ, ನಾಗಣ್ಣ ಮತ್ತು ನಾಗಮಣಿ ಅತ್ತಿಗೆ,  ನಾಗಣ್ಣ ಮತ್ತು ನಾಗಮಣಿ ಅತ್ತಿಗೆ,  ನಾಗಣ್ಣ ಮತ್ತು ನಾಗಮಣಿ ಅತ್ತಿಗೆ,  ನಾಗಣ್ಣ ಮತ್ತು ನಾಗಮಣಿ ಅತ್ತಿಗೆ,  ನಾಗಣ್ಣ ಮತ್ತು ನಾಗಮಣಿ ಅತ್ತಿಗೆ,  ನಾಗಣ್ಣ ಮತ್ತು ನಾಗಮಣಿ ಅತ್ತಿಗೆ,  ನಾಗಣ್ಣ ಮತ್ತು ನಾಗಮಣಿ ಅತ್ತಿಗೆ,  ಹೊಳಲ್ಕೆರೆಯ ಭಾವಿಯಲ್ಲಿ ನೀರು ಸೇದುತ್ತಿರುವವರು, ನಾಗಮಣಿ ಅತ್ತಿಗೆ ಮತ್ತು ವಿಜಯಮ್ಮ ಹೂವಾಕಟ್ಟೋರಮನೆಯ ಹತ್ತಿರ. ಯಶೋದಮ್ಮ ಮತ್ತು ವಿಶಾಲಾಕ್ಷಕ್ಕ ಹೊಳಲ್ಕೆರೆಯಲ್ಲಿ ರಾಧಾಮಣಿ ಮತ್ತು ನಾಗಮಣಿ ಕೊಡದಲ್ಲಿ ನೀರು ತರುತ್ತಿರುವ ದೃಷ್ಯ ನಾಗಣ್ಣ ಮತ್ತು ನಾಗಮಣಿ ಅತ್ತಿಗೆ,  ಕಾಶೀಯಾತ್ರೆಯ ದೃಷ್ಯ ನಾಗಮಣಿ ಅತ್ತಿಗೆ, ನಾಗಮಣಿ ಅತ್ತಿಗೆ, ಕಾಶೀಯಾತ್ರೆಯ ದೃಷ್ಯ ಕಾಶೀಯಾತ್ರೆಯ ದೃಷ್ಯ ಸುಚರಿತ, ಅಕ್ಕ ಮತ್ತು ಭಾವ ಸಾವಿತ್ರಮ್ಮ ದೊಡ್ಡಮ್ಮ, ಸೋಮಸುಂದರ ರಾಯರು, ನಾಗಮಣಿ , ರಾಮಕೃಷ್ಣ,  ರಾಧಾಮಣಿ ! ಅಕ್ಕ, ತಿಮ್ಮಮ್ಮಜ್ಜಿ, ರಾಮಣ್ಣಭಾವ, ಸೂರಪ್ಪ ಮಾವ, ಅಶ್ವತ್ಥ, ರಾಧಾಮಣಿ

'ಶ್ರದ್ಧಾಂಜಲಿ'

Image
  'ಶ್ರದ್ಧಾಂಜಲಿ'                     ತೀ. ಸ. ಕಿಟ್ಟಣ್ಣನವರು, (ಶ್ರೀ. ಎಚ್. ಎಸ್. ಕೃಷ್ಣಮೂರ್ತಿಯವರು)  ಇದೇ ೨೦೧೦ ರ,  ಜೂನ್ ತಿಂಗಳ, ೨೮      ಯ ತಾರೀಖು, ಪ್ರಾತಃಕಾಲ, ೫-೪೫ ಕ್ಕೆ ನಮ್ಮನ್ನೆಲ್ಲಾ ಅಗಲಿ ಕೈವಲ್ಯವಾಸಿಗಳಾದರು. ಅವರ ಆತ್ಮಕ್ಕೆ ಶಾಂತಿಯಾಗಲೆಂದು ನಮಿಸುವ, ಪತ್ನಿ, ಮಕ್ಕಳು, ಬಂಧುವರ್ಗ, ಅಣ್ಣ ತಮ್ಮಂದಿರು,  ಹಾಗೂ ಗೆಳೆಯರು.....