'ಶ್ರದ್ಧಾಂಜಲಿ'
'ಶ್ರದ್ಧಾಂಜಲಿ'
ತೀ. ಸ. ಕಿಟ್ಟಣ್ಣನವರು, (ಶ್ರೀ. ಎಚ್. ಎಸ್. ಕೃಷ್ಣಮೂರ್ತಿಯವರು) ಇದೇ ೨೦೧೦ ರ, ಜೂನ್ ತಿಂಗಳ, ೨೮
ಯ ತಾರೀಖು, ಪ್ರಾತಃಕಾಲ, ೫-೪೫ ಕ್ಕೆ ನಮ್ಮನ್ನೆಲ್ಲಾ ಅಗಲಿ ಕೈವಲ್ಯವಾಸಿಗಳಾದರು.
ಅವರ ಆತ್ಮಕ್ಕೆ ಶಾಂತಿಯಾಗಲೆಂದು ನಮಿಸುವ, ಪತ್ನಿ, ಮಕ್ಕಳು, ಬಂಧುವರ್ಗ, ಅಣ್ಣ ತಮ್ಮಂದಿರು, ಹಾಗೂ ಗೆಳೆಯರು.....
Comments