'ಮುಂಬೈನ ಘಾಟ್ಕೋಪರ್ ನಲ್ಲಿರುವ ನಮ್ಮ ಮನೆ ದೇವಕೃಪಾ'

ಮುಂಬೈನ ಘಾಟ್ಕೋಪರ್ ಪಶ್ಚಿಮದಲ್ಲಿರುವ ಹಿಮಾಲಯ ಕೋ ಆಪರೇಟೀವ್ ಹೌಸಿಂಗ್ ಸೊಸೈಟಿಯ 'ದೇವ ಕೃಪಾ ಕಟ್ಟಡ'ದ ೨ ನೆಯ ಅಂತಸ್ತಿನಲ್ಲಿ  ನಮ್ಮ ವಾಸ್ತವ್ಯ. ೨೦೧೨ ರ, ಮೇ ತಿಂಗಳಿನಲ್ಲಿ ಕಟ್ಟಡದ ದುರಸ್ತಿ ಕೆಲಸ ನಡೆಯಿತು. ಪೇಂಟಿಂಗ್ ಬಳಿಕ ಕಟ್ಟಡ ಹೀಗೆ ಕಾಣಿಸುತ್ತಿದೆ.
                                                                      ದೇವ ಕೃಪಾ'
                                             ತಿರುಶ್ರೀ. ಕೋ.ಹೌ. ಸೊಸೈಟಿಯ ಹಿಂಭಾಗದ ದೃಶ್ಯ

Comments

Popular posts from this blog

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !