Rameshwara was the real Destination-But, we went around here and there !

'ರಾಮೇಶ್ವರಂ ಕ್ಷೇತ್ರ' ಕ್ಕೆ ಹೋಗುವ ಮಹದಾಶೆ ಬಹಳವರ್ಷದ್ದು. ಆದರೆ ಅದು ನೆರವೇರಲು ಹಲವು ದಶಕಗಳೇ ಹಿಡಿದವು. ನಾವು ಸನ್. ೨೦೧೧ ರಲ್ಲಿ ಒಮ್ಮೆ ಹೋಗಿದ್ದೆವು. ಹಾಗೆಯೇ ಹತ್ತಿರದ ಕನ್ಯಾಕುಮಾರಿ, ಮಧುರೈ, ಮೊದಲಾದ ಸ್ಥಳಗಳನ್ನು ನೋಡಿಕೊಂಡು ಬಂದೆವು. ಮುಖ್ಯವಾಗಿ ನನ್ನ ಕಾಲು ನೋವಿನ ಪರಿಣಾಮದಿಂದಾಗಿ ಈ ಕಾರ್ಯಕ್ರಮ ನೆನೆಗುದಿಗೆ ಬಿದ್ದಿತ್ತು. ನಾವು ಕೆನಡಾಕ್ಕೆ ಹೋಗಿ ಬಂದಮೇಲೆ ಮತ್ತೆ ಡಿಸೆಂಬರ್ ತಿಂಗಳಿನಲ್ಲಿ ಬರುವ ವರ್ಷಾಂತಕದ  ವೇಳೆಗೆ ರಾಮೇಶ್ವರಕ್ಕೆ ಹೋಗಿ ಕೆಲವು ವಿಧಿಗಳನ್ನು ಸಮರ್ಪಕವಾಗಿ ಮಾಡಿ ಮುಗಿಸುವ ಮನಸ್ಸಾಯಿತು. ನಮಗೆ ತಿಳಿದಿದ್ದ, 'ಸದರನ್ ಟ್ರಾವೆಲ್ಸ್ ಕಂಪೆನಿ' ಯನ್ನು ವಿಚಾರಿಸಿ, ತಾರೀಖು ನಿಗದಿಮಾಡಿದೆವು. ಕಾಲು ನೋವು ಹೇಳದೆ ಕೇಳದೆ ದಾಳಿಯಿಡುತ್ತಿತ್ತು. ಅದಕ್ಕಾಗಿ ಬಸ್ಸಿನಲ್ಲಿನ ಪ್ರಯಾಣಕ್ಕೆ 'ಬೈಬೈ' ಹೇಳಿ ಸಧ್ಯಕ್ಕೆ ಕಾರ್ ನಲ್ಲಿ ಹೋಗುವ ನಿರ್ಧಾರವಾಯಿತು.
ನಾವು ಮುಂಬೈನಿಂದ ಚೆನ್ನೈ ಗೆ 'ತತ್ಕಾಲ್ ಸೇವೆ'ಯನ್ನೂ ಬಳಸಿ ಪ್ರಯಾಣಿಸಿದೆವು.
ಅಲ್ಲಿಂದ ಕಾರ್ ನಲ್ಲಿ ಪ್ರಯಾಣ ಪ್ರಾರಂಭವಾದದ್ದು, ಅಕ್ಟೋಬರ್ ೧೯  ರಂದು.
ಚೆನ್ನೈನಲ್ಲಿ ಮಳೆ ಪ್ರಾರಂಭವಾಗಿತ್ತು., ಕಪಿಲೇಶ್ವರ ದೇವಾಲಯ,ಸೆಂಟ್ ಜಾರ್ಜ್ ಫೋರ್ಟ್,ಸರ್ಕಾರಿ ವಸ್ತುಸಂಗ್ರಹಾಲಯ, ಪ್ರಾಣಿಸಂಗ್ರಹಾಲಯ, ಮೆರಿನಾ ಬೀಚ್,ಅಷ್ಟ ಲಕ್ಷ್ಮೀದೇವಾಲಯ, ಇತ್ಯಾದಿ.
೨೧ ರಂದು- ಮಹಾಬಲಿಪುರಂ,
ಪಾಂಡಿಚೆರ್ರಿ
ಮತ್ತು ತಂಜಾವೂರ್,(೩೨೫ ಕಿ.ಮೀ)
೨೨ ರಂದು-ಟ್ರಿಚಿ-೫೫ ಕಿ.ಮೀ.
ಶ್ರೀರಂಗಂ 
ರಾಮೇಶ್ವರಂ,(೨೨೬ ಕಿ.ಮೀ )
ತಿರುಶೆಂದೂರ್
೨೩ ರಂದು-ಕನ್ಯಾಕುಮಾರಿ (೩೯೫ ಕಿ.ಮೀ.)
ತ್ರಿವೆಂಡ್ರಂ (೮೦ ಕಿ.ಮೀ)
ಅನಂತ ಪದ್ಮನಾಭ ದೇವಸ್ಥಾನ, ಕೋವಲಂ ಬೀಚ್,
ಭಗವತಿ ದೇವಾಲಯ, ಶಂಖಮುಖ ಬೀಚ್,
ಅಲ್ಲಿಂದ 
ಶನಿವಾರ, ೨೮ ರಂದು,  ರಾಜಧಾನಿ ಎಕ್ಸ್ ಪ್ರೆಸ್ ನಲ್ಲಿ ಮುಂಬೈ ಗೆ ಪ್ರಯಾಣ.
ಲೋಕಲ್ ಬಸ್ ನಲ್ಲಿ ಪ್ರಯಾಣಿಸಿದೆವು.
ರೈಲ್ವೆ ಟಿಕೆಟ್ ದೊರೆಯುವುದು ಕಷ್ಟವಾಗಿತ್ತು. ಹೇಗೋ ತತ್ಕಾಲ್ ನಲ್ಲಿ ಪ್ರಯತ್ನಿಸಿದಾಗ ದೊರೆಯಿತು.

Shri. Samir, Mrs. Samir and the rest of us.




At Kovalam  beach, Trivendram, on 25th, October, 2012 at 20-30 hrs.

At Shankamukha beach, at 12 pm, on 26th, October, 2012
          The Sculpture of a 'Mermaid', was installed in a garden, just in front of 'Shankamukha beach'...

Comments

Popular posts from this blog

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !