ಸೌ ಸರಳಮ್ಮತ್ತಿಗೆ ಇನ್ನಿಲ್ಲ !
ಸೌ ಸರಳಮ್ಮತ್ತಿಗೆ ಇನ್ನಿಲ್ಲ !
ಈಗ ನನಗಂತೂ ಸೌ. ಸರಳಮ್ಮತ್ತಿಗೆ ಇಲ್ಲವೆಂದರೆ ನಂಬಲೂ ಸಾಧ್ಯವಿಲ್ಲ ! ಹಳೆಯ ದಿನಗಳನ್ನು ನೆನೆಸಿಕೊಂಡರೆ ಅಣ್ಣ-ಅತ್ತಿಗೆ ಮದುವೆಗೆ ನಾವು ಹೋಗಿದ್ದು ಇನ್ನೂ ನನಗಂತೂ ಚೆನ್ನಾಗಿ ನೆನಪಿದೆ. ಹೊಳಲ್ಕೆರೆಯಿಂದ ಅಮ್ಮ, ಚಿಕ್ಕಮ್ಮ, ನಾನು ಚಂದ್ರಣ್ಣ, ಸರೋಜಾ ತೀ. ವಿಶ್ವಣ್ಣ ಮತ್ತು ಚಿ. ಸೌ. ಸರಳಮ್ಮತ್ತಿಗೆಯವರ ಮದುವೆಗೆ ಮೊದಲು ಬೀರೂರಿಗೆ ಹೋಗಿ ಅಲ್ಲಿಂದ ಬಳ್ಳಾರಿಗೆ ಮದುವೆಗೆ ಆಯೋಜಿಸಿದ ಬಸ್ಸಿನಲ್ಲಿ ಹೋಗಿದ್ದೆವು. ಈ ಫೋಟೋಗಳನ್ನು ಚಿ. ಸೌ. ದೀಪ್ತಿ ಪ್ರಸಾದ್ ಸೌಜನ್ಯದಿಂದ ಪಡೆಯಲಾಯಿತು. 
ಸೌ. ಸರಳಮ್ಮ, ಚಿ. ಸೌ. ಮಮತಾ, ಚಿ. ಸೌ. ಸುಬ್ಬಲಕ್ಷ್ಮಿ, ಹಾಗು ಚಿ. ಸೌ. ಉಷಾ
Comments