ಚಿ. ನಾರಾಯಣ್, ಶ್ರೀಮತಿ, ಗಾಯಿತ್ರಿ ನಾರಾಯಣ್ ೨೦೧೮ ರ ಜೂನ್ ೯ ರಂದು ಭೇಟಿಕೊಟ್ಟಿದ್ದರು.
ಚಿ. ನಾರಾಯಣ್, ಶ್ರೀಮತಿ, ಗಾಯಿತ್ರಿ ನಾರಾಯಣ್ ೨೦೧೮ ರ ಜೂನ್ ೯ ರಂದು ಭೇಟಿಕೊಟ್ಟಿದ್ದರು. ನಂತರ ಚಿ. ಶ್ಯಾಮ್, ಚಿ.ಸೌ. ಲಕ್ಷ್ಮಿ,ಮತ್ತು ಚಿ. ಶುಭಾಂಗ ಬಂದರು. ಇವತ್ತು ಬೆಳಿಗ್ಯೆ ಹಿಡಿದ ಮಳೆ ಬಿಡಲೇ ಇಲ್ಲ. ಬಿಟ್ಟು ಬಿಟ್ಟು ಬರುತ್ತಿತ್ತು. ಶ್ಯಾಮ್ ಬರುವಾಗ ಮಧ್ಯೆ ದಾರಿತಪ್ಪಿ ಅತ್ತ-ಇತ್ತ ಹೋದರೂ ನಂತರ ಸರಿಯಾಗಿ ಮನೆಗೆ ಬಂದರು. ತುಂಬಾ ಸಮಯದ ಮೇಲೆ ಅವರನ್ನುಭೇಟಿಯಾಗಿದ್ದು ಮುದಕೊಟ್ಟಿತು.
ಚಿ . ಶುಭಾಂಗ ಸ್ವಲ್ಪ ಎತ್ತರ ಬೆಳೆದಿದ್ದಾನೆ., ಈಗ ಎಲ್. ಕೆ. ಜಿಗೆ ಹೋಗುತ್ತಿದ್ದಾನೆ. ಹೆಚ್ಚಿನ ಬೆಳವಣಿಗೆ ಕಾಣಿಸುತ್ತಿದೆ. ನಾರಾಯಣ್, ಮತ್ತು ಗಾಯಿತ್ರಿ ಕೈಲಿ ಹಾಡು ಹೇಳಿಸಿ, ರೆಕಾರ್ಡ್ ಮಾಡಿಕೊಂಡೆ. ನಮ್ಮ ಬಿಲ್ಡಿಂಗ್ ನಲ್ಲಿ ಕೆಲಸನಡೆಯುತ್ತಿದ್ದು, ಅಲ್ಲಿನ ಶಬ್ದದಿಂದಾಗಿ ರೆರ್ಡಿಂಗ್ ಸರಿಯಾಗಿ ಕೇಳಿಸುತ್ತಿಲ್ಲ.
ಶುಭಾಂಗ ,ಕಿಟಕಿಯ ಮುಂದೆ ನಿಂತಿದ್ದಾನೆ. ಈ ಕಿಟಕಿ ನಡುಮನೆ ಅಡುಗೆ ಮನೆಯ ಮಧ್ಯದ ಗೋಡೆಗೆ ಹೊಂದಿಕೊಂಡಂತಿದೆ.
Link : 1. https://photos.app.goo.gl/vJbhN7CSCvJn8KLNA
ದಿವಂಗತ ಮೊಹಮ್ಮದ್ ರಫಿಯವರ ಗೀತೆಗಳೇ ಹಾಗೆ ! ಗಝಲ್, ಸುಗಮ ಸಂಗೀತ್, ಶಾಸ್ತ್ರೀಯ ಸಂಗೀತ, ಉತ್ತರಾದಿ, ದಕ್ಷಿಣಾದಿ ಸಂಗೀತ ವಲಯದಲ್ಲಿ ಕೃಷಿಮಾಡಿ ಚೆನ್ನಾಗಿ ಹೇಳುವ ಅಭ್ಯಾಸ ಮಾಡಿಕೊಂಡಿದ್ದರು. 'ಹರಿ ಓಂ ಮನ... ಹಾಡನ್ನು ಚಿ. ನಾರಾಯಣ ಸುಶ್ರಾವ್ಯವಾಗಿ ಹಾಡಿದರು. ಅವರಿಗೆ 'ದಿಢೀರ್ 'ಎಂದು ಹಾಡಲು ಹೇಳಿದಾಗ ತಕ್ಷಣ ಹೇಳಿದ್ದು, ಅವರ ಸೌಜನ್ಯತೆ !
2. https://photos.google.com/share/AF1QipPl-EeZnRcdTDHkg_c3V_IGn1ow3znqced9nkkqpdP_wYKjOo6kEjSPM_M1FRd7Lg/photo/AF1QipOR3NKYW5Za4KgRibpxLVFdWT2V4ZT1d_PthvUo?key=a2xXbURFNUlaX3pFeWk4WWNYY0psc2kwQmVacnJn
ತಾಯಿ-ಮಗಳು ಪ್ರೀತಿಯಿಂದ ಹಾಡಿದ ಎರಡನೆಯ ಗೀತೆ, "ಗೋವಿಂದ ಗೋಪಾಲ ಗೋಪಿಕಾ ವಲ್ಲಭ ಗೋವರ್ಧನೋಧ್ಧಾರಕ" ಸುಂದರವಾಗಿ ಮೂಡಿ ಬಂತು. ಪಕ್ಕದಲ್ಲೇ ಇಟ್ಟಿದ್ದ ಟೇಬಲ್ ಫ್ಯಾನ್ ನ ಗಡ-ಗಡ ಶಬ್ದದಿಂದಾಗಿ ಹಾಡನ್ನು ಆಸ್ವಾದಿಸುವಾಗ ತೊಡಕಾಯಿತು !
ಇವತ್ತು ಯಾಕೋ ಹರಿದರ್ಶನಕ್ಕೆ ಮನಸ್ಸು ಹಾತೊರೆಯುತ್ತಿದೆ; ಹರಿ ಓಂ ಹರಿ ಓಂ ....
ಮನ ತರಪತ್ ಹರಿ ದರ್ಶನ್ ಕೋ ಆಜ್
Man Tarpat Hari Darshan Ko Aaj
Hari om hari om hari om hari om
Man tarpat hari darshan ko aaj (2x)
More tum bin bigade sagare kaaj
Ho binti karat hoon rakhiyo laaj
Man tarpat hari darshan ko aaj
Tumare dwaar ka main hoon jogi
Aaa aaa aaa aaa
Tumare dwaar ka main hoon jogi
Hamari aor najar kab hogi
Suno more vyaakul man ka baaj
Man tarpat hari darshan ko aaj (2x)
Bin guru gyaan kahaan se paau
Aaa aaa aaa aaa
Bin guru gyaan kahaan se paau
Deejo daan hari gun gaau
Sab guni jan pe tumara raaj
Man tarpat hari darshan ko aaj (2x)
Murli manohar aas na todo
Dukh bhanjan mora saath na chhodo
Mohe darshan bhiksha de do aaj
Comments