2019 , ಅಕ್ಟೋಬರ್ ನಲ್ಲಿ !

೦೧೯ ರ ಅಕ್ಟೋಬರ್ ೩೦ ನೆಯ ತಾರೀಖು ಬುಧವಾರ, ಸಾಯಂಕಾಲ ೬ ಘಂಟೆಯ ಹೊತ್ತಿಗೆ ನಾವಿಬ್ಬರೂ ಚಿ. ಸೌ. ಲಕ್ಷ್ಮೀ ಶ್ಯಾಮ್ ಪ್ರಸಾದ್ ಅವರ ಐ.  ಐ.  ಟಿ.  ಪೊವಾಯಿ ಮನೆಗೆ ಹೋಗಿದ್ದೆವು. ಹೊಸ ಸಂಜಾತ ಚಿ. ಜಿಷ್ಣುವನ್ನು ನೋಡಿ ಮಾತಾಡಿಸಿ ಬಂದೆವು. ಚಿ. ಶುಭಾಂಗ್, ಈಗ ಅಣ್ಣ ನೆಂಬ ಭಾವನೆಯಿಂದ ತುಂಬಾ ಸಂತೋಷದಿಂದಿದ್ದಾನೆ. ಎಲ್ಲರ ಜೊತೆ ಬೆರೆಯುವುದು, ಮಾತು ಮತ್ತು ಎಲ್ಲ ವಿಷಯಗಳಲ್ಲೂ ಅವನ ನಡುವಳಿಕೆಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ಗಮನಿಸಿದೆವು. ಮಳೆ ಇಲ್ಲದೆ ಇದ್ದದ್ದು ನಮಗೆ ಐ ಐ ಟಿ ಗೆ ಹೋಗಲು ಯಾವ ತೊಂದರೆಯೂ ಆಗಲಿಲ್ಲ. ಶ್ರೀ. ನಾರಾಯಣ ಮತ್ತು ಚಿ. ಸೌ. ಗಾಯಿತ್ರಿ, ಅವರು ತುಂಬಾ ಸಂತೋಷ ಸಂಭ್ರಮದಿಂದಿದ್ದಾರೆ. ಚಿ. ಶ್ಯಾಮ್, ಮತ್ತು ಚಿ ಸೌ. ಲಕ್ಷ್ಮೀ ಸಹ ಹೊಸ ಉತ್ಸಾಹ, ಮತ್ತು ಪ್ರೀತಿಯಿಂದ ಚಿ. ಜಿಷ್ಣುವನ್ನು ನೋಡಿಕೊಳ್ಳುತ್ತಿದ್ದಾರೆ. 



2019  ಅಕ್ಟೋಬರ್ ನಲ್ಲಿ ನಾವು ಚಿ. ಸೌ. ಶೋಭಾ ಮನೆಗೆ ಹೋಗಿದ್ದೆವು. 

                                    ಚಿ. ಸೌ. ಗಾಯಿತ್ರಿ ಮತ್ತು ಚಿ. ನಾರಾಯಣ್ ಮನೆಗೆ ಬಂದಿದ್ದರು.


https://photos.google.com/photo/AF1QipNPOn922iBetCC0dTDzovMqPY21Ho2eow65gW0w



https://photos.google.com/photo/AF1QipPP0M62KSiaALrvueouJoWdKg_8pSQJYCY0uiuj



Comments

Popular posts from this blog

ಅಮೇರಿಕ ಸಂಯುಕ್ತ ಸಂಸ್ಥಾನದ 'ಬಾಸ್ಟನ್ ನಗರದ ಮಂದಾರ ಕನ್ನಡ ಸಾಹಿತ್ಯ ಕೂಟ' ಏರ್ಪಡಿಸಿದ ವಸಂತೋತ್ಸವ ಕಾರ್ಯಕ್ರಮದಲ್ಲಿ "ಕರ್ನಾಟಕ ಭಾಗವತದ ,ಮೊದಲ ಸಂಪುಟದ ಇ-ಆವರ್ತಿಯನ್ನು " ಬಿಡುಗಡೆ ಮಾಡಲಾಯಿತು !

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.