ಚಿ. ಸೌ. ಸುಚರಿತ ಮತ್ತು ರಾಮಕೃಷ್ಣ ೨೦೧೯ ರ ಡಿಸೆಂಬರ್ ತಿಂಗಳಿನಲ್ಲಿ ಮುಂಬಯಿಗೆ ಬಂದಿದ್ದರು.
ಚಿ. ಸೌ. ಸುಚರಿತ ಮತ್ತು ರಾಮಕೃಷ್ಣ ೨೦೧೯ ರ ಡಿಸೆಂಬರ್ ತಿಂಗಳಿನಲ್ಲಿ ಮುಂಬಯಿಗೆ ಬಂದಿದ್ದರು.
ರಾಮಕೃಷ್ಣ, ಸುಚರಿತ, ಮತ್ತು ಸರೋಜ, ನವಜಾತ ಶಿಶು ಚಿ. ಜಿಷ್ಣುವನ್ನು ನೋಡಲು ಹೋದರು :
ಮುಂಬೈನ ಪೊವಾಯಿ ಜಿಲ್ಲೆಯಲ್ಲಿರುವ The Indian Institute of Technology (IIT) ಪರಿಸರದಲ್ಲೇ ವಾಸವಾಗಿರುವ ಡಾ. ಶ್ಯಾಮ್ ಪ್ರಸಾದ್ ಮನೆಗೆ ಭೇಟಿ ನೀಡಿದರು. ಸೌ ಲಕ್ಷ್ಮೀ ಶ್ಯಾಮ್ ಪ್ರಸಾದ್, ನಾರಾಯಣ ರಾವ್, ಹಾಗೂ ಸೌ. ಗಾಯಿತ್ರಿ ಅವರ ಮಗಳು. ಇವರ ಎರಡನೆಯ ಮಗುವಿನ ಹೆಸರು 'ಚಿ. ಜಿಷ್ಣು' ಎಂದು.
ಚೊಚ್ಚಲ ಮಗನ ಹೆಸರು 'ಚಿ. ಶುಭಾಂಗ' ಎಂದು. ಇದು ಅವರು ತಮ್ಮ ಹಳೆಯ ಮನೆಯಲ್ಲಿದ್ದಾಗ ನಾವು ಅವರ ಮನೆಗೆ ಹೋದಾಗ ತೆಗೆದ ಚಿತ್ರ.
ಚಿ. ಸೌ. ಸುಚರಿತಾಗೆ ಹುಟ್ಟು ಹಬ್ಬದ ಶುಭಾಶಯಗಳ ಜೊತೆಗೆ ಒಳ್ಳೆಯ ಉಡುಗೊರೆ !
December 2019
Comments