ನಮ್ಮ ಪ್ರೀತಿಯ ಸುವರ್ಣತ್ತಿಗೆಯವರ ನಿಧನ ~
ವರ್ಷ ೨೦೧೨ ರ ಜನವರಿ, ೧೩, ಸೋಮವಾರ, ಸೌ. ಸುವರ್ಣಮ್ಮ ನಾಗರಾಜ್ ಆವರು ಬೆಂಗಳೂರಿನ ಬಿ. ಟಿ. ಎಂ. ಲೇ ಔಟ್ ನಲ್ಲಿರುವ ತಮ್ಮ ಸ್ವಗೃಹದಲ್ಲಿ ತೀರಿಕೊಂಡರು. ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ನರಳುತ್ತಿದ್ದರು.
ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುವ
-ಎಚ್. ಆರ್. ಏನ್, ಶ್ರೀರಂಗ, ಶ್ರೀಧರ, ಉಷಾ, ಗಗನ, ನಾಗಲಕ್ಷ್ಮಿ, ರಂಗನಾಥ ರಾಯರು, ಮತ್ತು ಎಲ್ಲಾ ಸಂಬಂಧಿಕರು ಆಪ್ತ ಗೆಳೆಯರು.
ಕ್ರಿಯಾ ಕರ್ಮಗಳನ್ನೆಲ್ಲಾ ಬೆಂಗಳೂರಿನ ಶಂಕರ ಮಠದ ಹಾಲ್ ನಲ್ಲಿ ನೆರೆವೇರಿಸಲಾಯಿತು.
ಬಹಳ ವರ್ಶಗಳಿಂದ ಬೆಂಗಳೂರಿಗೆ ಹೋಗಲಾಗಿರದ ಪ್ರಕಾಶ ಮತ್ತು ರವಿ ಈ ಸಮಯದಲ್ಲಿ ಹಾಜರಿದ್ದು ಅವರ ದೊಡ್ಡಮ್ಮನವರ ಆಶೀರ್ವಾದಕ್ಕೆ ಪಾತ್ರರಾದರು.
Comments