ಚಿತ್ರದುರ್ಗ ಜಿಲ್ಲೆಯ, ಹೊಳಲ್ಕೆರೆ ನಗರದ ಶ್ರೀ ನೀಲಕಂಠೇಶ್ವರ ಸ್ವಾಮಿಯ ಪುನರ್ಪ್ರತಿಷ್ಠಾಪನಾ ಕಾರ್ಯಕ್ರಮ !





ಕ್ರಿ. ಶ. ೧೬೨೦ ರಲ್ಲಿ ಶ್ರೀ. ತಿಮ್ಮಪ್ಪನವರು ಶ್ರೀ. ನೀಲಕಂಠೇಶ್ವರ ದೇವಾಲಯ ಹಾಗೂ ಕಲ್ಯಾಣಿಯನ್ನು ಕಟ್ಟಿಸಿದರು.  







ಬಹಳ ವರ್ಷಗಳ ಹೊಳಲ್ಕೆರೆ ನಿವಾಸಿಗಳ ಬಾಯಾರಿಕೆಯ ಫಲವಾಗಿ, ಶ್ರೀ ನಟರಾಜ್ ಜಮದಗ್ನಿಯವರ ಶ್ರದ್ಧೆ, ಪ್ರಾಮಾಣಿಕ ಪ್ರಯತ್ನ, ಮತ್ತು ನೇತೃತ್ವದಿಂದಾಗಿ ೨೦೨೨ ರ ಮೇ ೨೩ ಸೋಮವಾರದಂದು ಸ್ವಾಮಿಯ ಪುನರ್ಪ್ರತಿಷ್ಠಾಪನಾ ಕಾರ್ಯ, ಸಾಂಗವಾಗಿ ನೆರವೇರಲಿದೆ. 

ಚಿತ್ರದುರ್ಗ ಜಿಲ್ಲೆಯ, ಹೊಳಲ್ಕೆರೆ ನಗರದ ಶ್ರೀ ನೀಲಕಂಠೇಶ್ವರ ಸ್ವಾಮಿಯ ಪುನರ್ಪ್ರತಿಷ್ಠಾಪನಾ ಕಾರ್ಯಕ್ರಮ ೨೩, ಮೇ ಸೋಮವಾರ,  ೨೦೨೨ ರಿಂದ ೨೫, ಮೇ ೨೦೨೨ ರ ಬುಧವಾರದವರೆವಿಗೆ  ಪರಮಪೂಜ್ಯ ಸ್ವಾಮಿಗಳ  ದಿವ್ಯ ಸಾನ್ನಿಧ್ಯ, ಹಾಗೂ ನೇತೃತ್ವದಲ್ಲಿ  ಪೂಜಿಸಲ್ಪಟ್ಟು ಜರುಗಲಿದೆ.  

ವಿವರಗಳು ಆಹ್ವಾನ ಪತ್ರಿಕೆಯಲ್ಲಿ ಕೊಡಲ್ಪಟ್ಟಿದೆ. ಭಕ್ತಾದಿಗಳು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ನೀಲಕಂಠೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಕೋರಿಕೆ. 

-ಶ್ರೀ ನಟರಾಜ್, ಕಾರ್ಯನಿರ್ವಾಹಕರು. ಶ್ರೀನೀಲಕಂಠೇಶ್ವರ ಸ್ವಾಮಿ ದೇವಾಲಯದ ಕಾರ್ಯಕಾರಿ ಸಮಿತಿ, ಹೊಳಲ್ಕೆರೆ  



 



Comments

Long pending work is being completed. God's will

Popular posts from this blog

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !