ಶ್ರೀ. ಎಚ್. ಆರ್. ನಾಗರಾಜರಾಯರ ವರ್ಷಾಂತ್ಯ ಸಮಾರಂಭ !

                  Video link : https://photos.app.goo.gl/YdA5oM3pqE7YHiCM6

ನನ್ನ ತಂದೆ,  ಶ್ರೀ. ಎಚ್. ಆರ್. ನಾಗರಾಜರಾಯರ ವರ್ಷಾಂತ್ಯ ಸಮಾರಂಭವನ್ನು ೨೮, ಶನಿವಾರ, ಹಾಗೂ  ವೈಕುಂಠ ಸಮಾರಾಧನೆಯನ್ನು ೨೯, ರವಿವಾರದಂದು ಬೆಂಗಳೂರಿನ "ಧರ್ಮವನ" ದಲ್ಲಿ ನೆರವೇರಿಸಲು ಗುರುಹಿರಿಯರ ಆಜ್ಞೆಯ  ಮೇರೆಗೆ  ಆಯೋಜಿಸಿಕೊಂಡಿದ್ದೇನೆ. ದಯಮಾಡಿ ಕೆಳಗೆ ಕೊಟ್ಟಿರುವ ವಿಳಾಸವನ್ನು ಜ್ಞಾಪಕದಲ್ಲಿಟ್ಟುಕೊಳ್ಳುವಿರೆಂದು ನಂಬುತ್ತೇನೆ. 

                                                 -ಹೊಳಲ್ಕೆರೆ ನಾಗರಾಜರಾವ್ ಶ್ರೀಧರ

"Dharmavana" No, 66, 60 ft. Road, Shyanbhogue Nagappa lay out, Bilekana halli, Bengaluru-560 076, Phone No : 9916968109/9964754186


ಶ್ರೀ. ಕುಮಾರಸ್ವಾಮಿ, ಶ್ರೀಮತಿ ವಿಜಯಮ್ಮ ಪ್ರಾಣೇಶ ಮೂರ್ತಿ,  ಶ್ರೀಮತಿ. ಸುಚರಿತ ಅನಂತಮೂರ್ತಿ, ಶ್ರೀಮತಿ ಪ್ರಸನ್ನ, ನನಗೆ ಪರಿಚಯ. ಬೇರೆಯವರ ಹೆಸರು ಗೊತ್ತಿಲ್ಲದ್ದಕ್ಕೆ ಕ್ಷಮೆ ಬೇಡುವೆ. 









                     ಪೂಜೆ ಮತ್ತು ಆಶೀರ್ವಚನ ಈ ಕೆಳಗಿನ ವಿಡಿಯೋದಲ್ಲಿ ನೋಡಬಹುದು. 



Comments

I can not imagine that Naganna is no more. For everything we used to consult and follow his suggestions. After the death of our revered father Shri. Rangarao, he was taking care of us-our beloved mother and three of us. The upanayana, marriage and related ceremonies were done under his stewardship. He and HRR were the pillars to support our education, and we are highly idebted to them. Our shradhanjali to him.

Popular posts from this blog

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !