ತೀರ್ಥರೂಪು, ಶ್ರೀ ನಾಗಣ್ಣನವರು (ಶ್ರೀ ಎಚ್. ಆರ್. ನಾಗರಾಜ ರಾವ್) ನಮ್ಮನ್ನೆಲ್ಲಾ ಅಗಲಿ ತೆರಳಿದರು.

ತೀರ್ಥರೂಪು ಶ್ರೀ  ನಾಗಣ್ಣನವರ (ಶ್ರೀ ಎಚ್. ಆರ್. ನಾಗರಾಜ ರಾವ್) ಕ್ರಿಯೆಗಳು ಮೊದಲು 'ಆರ್ಯಾವರ್ತ,  ಬನಶಂಕರಿ'  ನಂತರ, 'ಶಂಕರ ಮಠ, ಬೆಂಗಳೂರಿ'ನಲ್ಲಿ ಕ್ರಮವಾಗಿ ಜರುಗಿದವು.   

                                       

                          ನಾವು, ತೀರ್ಥರೂಪು ಶ್ರೀ. ರಾಮಕೃಷ್ಣನ ಮನೆಗೆ ಹೋಗಿ ಅವನನ್ನು ಭೆಟ್ಟಿಯಾಗಿ ಬಂದೆವು. 



                                                        ಚಿ. ಅನಂತಮೂರ್ತಿ ಮತ್ತು ಚಿ ಸೌ. ಸುಚರಿತ 
                                      ಚಿ. ರವಿ, ಅವರ ಅಕ್ಕ ಚಿ ಸೌ. ಸುಚರಿತ ಮತ್ತು ಜೀಜಾಜಿಯವರ ಜತೆ 
                     ಚಿ ರವಿಗೆ ಅವರ ಜೀಜಾಜಿ, ಶ್ರೀ. ಅನಂತಮೂರ್ತಿಯವರು ಫೋಟೋ ಆಲ್ಬಮ್ ತೋರಿಸುತ್ತಿದ್ದಾರೆ,. 
                                          ರಾಮಕೃಷ್ಣ, ಜೀಜಾಜಿಯವರ ಜತೆ ಜತೆ ಊಟದ ಸಮಯದಲ್ಲಿ 
                                                ಮುಂಬಯಿನ ಏರ್ ಪೋರ್ಟ್ ನ ಲಾಂಜ್ ನಲ್ಲಿ ನಾವೆಲ್ಲ ಕಾಯುತ್ತಿರುವುದು 
                                      'ಅಧೋಕ್ಷಜ' ಎನ್ನುವ ಹೆಸರಿನ ರೂಮ್ ನಲ್ಲಿ ಕಾರ್ಯಗಳು ಜರುಗಿದವು 

                                 ಚಿ. ಸೌ ಸುಮಾ, ಚಿ ಸುಬ್ಬುಲಕ್ಷ್ಮಿ ಸೌ. ಸರೋಜಾ, ವೆಂಕಟೇಶ್, ಮತ್ತು ಚಿ ಶ್ರೀಧರ 


ತೀ ರಾಮಕೃಷ್ಣಣ್ಣ  ನಮ್ಮ ಜತೆ ಬಂದು ಕುಳಿತಿದ್ದರು. 

ಚಿ ಉಲ್ಲಾಸ್ ಮತ್ತು ಚಿ ಸೌ ಪ್ರಿಯಾಂಕಾ ಜತೆ 

                                                                         ವೆಂಕಟೇಶ್ ಚಿಕ್ಕಪ್ಪ
                                                        ಮನೆಯಲ್ಲಿ ಪುಣ್ಯಾಹ ವಿಧಿ  ಮಾಡಿಸಿದ ದಿನದಂದು. 


 

Comments

holalkere venkatesh said…
ಸುಂಕದವರ ಮನೆತನದವರು ದೀರ್ಘಾಯುಗಳು ಎಂದು ಅನ್ನಿಸುತ್ತಿದೆ. ಅಪ್ಪ ರಂಗರಾಯರು ಕೇವಲ ೬೪. ವರ್ಷಗಳು ಜೀವಿಸಿದ್ದರು. ಶ್ರೀ. ರಾಮಸ್ವಾಮಿ ದೊಡ್ಡಪ್ಪನವರು ಸ್ವಲ್ಪ ಹೆಚ್ಚು ವರ್ಷ ಇದ್ದರು. ಶ್ರೀ. ಸುಬ್ಬರಾಯರು, ಶ್ರೀಮತಿ ಜಾನಮ್ಮನವರು ಇದ್ದರು. ಅವರ ಪೈಕಿ ನಾಗಣ್ಣನೇ ದೀರ್ಘಾಯು, ೮೯ ವರ್ಷಗಳ ತುಂಬು ಜೀವನ ನಡೆಸಿದರು ನಮಗೆಲ್ಲ ಮಾರ್ಗದರ್ಶನ ನೀಡಿದ್ದರು.
H N Sreedhara said…
ಓಂ ನಮೋ ನಾರಾಯಣ

Popular posts from this blog

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !