-ನನ್ನ ಪ್ರೀತಿಯ ರಮಾಮಣಿ ಅತ್ತಿಗೆ ಇನ್ನಿಲ್ಲ !
ನನ್ನ ಪ್ರೀತಿಯ ಶ್ರೀಮತಿ. ಎಚ್. ಕೆ. ರಮಾದೇವಿ (ಹದಡಿ ರಮಾಮಣಿ) ಅತ್ತಿಗೆ ೨೯, ಶನಿವಾರ, ಅಕ್ಟೋಬರ್, ೨೦೨೨ ರಂದು ಪ್ರಾತಃಕಾಲ, ಕೋಲಾರದಲ್ಲಿ ನಿಧನರಾದರು.
೮೪ ವರ್ಷದ ಅತ್ತಿಗೆಯವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹೋದವರು ಕೋಲಾರಕ್ಕೆ ವಾಪಸ್ಸಾಗಿದ್ದರು. ಆದರೆ ಶನಿವಾರ, ಅಕ್ಟೋಬರ್ ೨೯ ರ ಪ್ರಾತಃಕಾಲ ತಮ್ಮ ಸ್ವಗೃಹದಲ್ಲೇ ನಿಧನರಾದರು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ.
-ಮಕ್ಕಳು,ಬಂಧುಗಳು ಮತ್ತು ಅಪಾರ ಸ್ನೇಹಿತರು.
ನಮ್ಮ ಪೂಜ್ಯ ತಾಯಿಯವರಾದ
*ಎಚ್.ಕೆ. ರಮಾದೇವಿ
*(ಹದಡಿ ರಮಾಮಣಿ)
ಅವರು ದಿನಾಂಕ 29-10-2022ರಂದು ಶನಿವಾರ ಮುಂಜಾನೆ ದೈವಾಧೀನರಾದರು. ತತ್ಸಂಬಂಧವಾಗಿ ಉತ್ತರಕ್ರಿಯಾದಿ ಕಾರ್ಯಗಳನ್ನು ಈ ಕೆಳಕಂಡಂತೆ ಆಯೋಜಿಸಲಾಗಿದೆ.
ದಿನಾಂಕ 7-11-2022 ಸೋಮವಾರ *ಧರ್ಮೋದಕ*
ಸ್ಥಳ : ದತ್ತಾತ್ರೇಯ ಶ್ರಾದ್ಧ ಭವನ,
ಟೇಕಲ್ ರಸ್ತೆ, ಸೇಂಟ್ ಆನ್ಸ್ ಶಾಲೆ ಹಿಂಭಾಗ, ಕೋಲಾರ
ದಿನಾಂಕ 9-11-2022 ಬುಧವಾರ *ಸಪಿಂಡೀಕರಣ ,ಮಾಸಿಕ*
ಸ್ಥಳ : ದತ್ತಾತ್ರೇಯ ಶ್ರಾದ್ಧ ಭವನ,
ಟೇಕಲ್ ರಸ್ತೆ, ಸೇಂಟ್ ಆನ್ಸ್ ಶಾಲೆ ಹಿಂಭಾಗ, ಕೋಲಾರ.
ದಿನಾಂಕ 10-11-2022 ಗುರುವಾರ *ವೈಕುಂಠ ಸಮಾರಾಧನೆ*
ಸ್ಥಳ : ಶೃಂಗೇರಿ ಶಂಕರ ಮಠ, ಕೋಟೆ, ಕೋಲಾರ
-ಎಚ್.ಕೆ. ರಾಘವೇಂದ್ರ
ಮೊಬೈಲ್ ನಂಬರ್ಸ್ :
9036617715
9449974023*
Comments