ಪ್ರೊ. ಎಚ್. ಆರ್. ರಾಮಕೃಷ್ಣರಾಯರ ನೆನಪಿನಲ್ಲಿ "ನುಡಿನಮನ ಕಾರ್ಯಕ್ರಮವನ್ನುಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು" !

ಮನೆಯ ಪರಿವಾರದವರು ಬಂಧು ಮಿತ್ರರು ಮತ್ತು ಗೆಳೆಯರು, ಹಿತೈಷಿಗಳೆಲ್ಲಾ ಸೇರಿ,  ಬೆಂಗಳೂರಿನ ಉದಯಭಾನು ಕಲಾಸಂಘದಲ್ಲಿ   "ನುಡಿ ನಮನ" ಕಾರ್ಯಕ್ರಮವನ್ನು ಆಯೋಜಿಸಿದ್ದರು.  (ಉದಯಭಾನು ಕಲಾ ಸಂಸ್ಥೆಯವರಿಗೆ ಧನ್ಯವಾದಗಳು)

 ಮುಂಬಯಿನಿಂದ ವೀಕ್ಷಿಸುತ್ತಿದ್ದ ನನಗೆ ಕಾರ್ಯಕ್ರಮ ಕಂಡಿದ್ದು/ತಿಳಿದಿದ್ದು ಹೀಗೆ :


ಸದಾ ವಿಜ್ಞಾನ, ಸಾಹಿತ್ಯ, ಭಾರತೀಯ ಸಂಸ್ಕೃತಿಯನ್ನು ಮೈಗೆ ಅಳವಡಿಸಿಕೊಂಡು ಜೀವನಾಸಕ್ತಿಯ ಚಿಲುಮೆಯಂತಿದ್ದ ರಾಮಕೃಷ್ಣ ನಮ್ಮ ಮನಸ್ಸಿನಲ್ಲಿ ಸದಾ ಇದೇತರಹದ ಭಿತ್ತಿ ಚಿತ್ರವನ್ನು ನಮ್ಮ ಮೈಮನಗಳಲ್ಲಿ ಮೂಡಿಸಿದ್ದಾನೆ-ದೂರದಲ್ಲಿದ್ದರೂ, ಮನಸ್ಸೆಲ್ಲ ಇಲ್ಲಿಯೇ ಮನೆಮಾಡಿತ್ತು -ಚಂದ್ರಶೇಖರ, ಮತ್ತು ಲಕ್ಷ್ಮೀವೆಂಕಟೇಶ ಮತ್ತು ಇವರ ಪರಿವಾರ. (ರಾಯರ ಪ್ರೀತಿಯ ತಮ್ಮಂದಿರು) 



ಮಕ್ಕಳು ಅಳಿಯಂದಿರು, ಮೊಮ್ಮಕ್ಕಳು ಸಹಜವಾಗಿಯೇ ಈ ಸಂಸ್ಮರಣ ಕಾರ್ಯಕ್ರಮದಲ್ಲಿ ಆಸಕ್ತಿವಹಿಸಿದ್ದಾರೆ. ಉದಯಭಾನು ಕಲಾಸಂಘದ ಅಧ್ಯಕ್ಷ ಶ್ರೀ. ನರಸಿಂಹ  ಮತ್ತು ಅವರ ಸಿಬ್ಬಂದಿವರ್ಗದವರೂ, ವಿಶೇಷ ಕಾಳಜಿ, ಆಸಕ್ತಿಯನ್ನು ವಹಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟರು. 
































Comments

Although I was physically not present in the" Nudi namana programme", my heart was almost was here, at Bengaluru at 'Udayabhanu kalasangha Auditorium' !

We four brothers, were so close, nothing was done with out consulting the elder brothers. We owe a great respect and admiration to both the brothers. (Nagaraj & Ramakrishna) Ramakrishna as we used to address him at home, was an exception, in every aspect, thinking, excecuting an event, taking crucial decisions, at home. Realy, we miss him a lot. God bless.

Popular posts from this blog

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !